DSERT-Social Science MCQ Series (6th–12th)

Description

ಈ  MCQs ಸರಣಿಯ ವಿಶೇಷತೆಗಳು: 

📚 6ನೇ ತರಗತಿಯಿಂದ 12ನೇ ತರಗತಿಯವರೆಗೆ – ಅಧ್ಯಾಯವಾರು MCQಗಳು ಮತ್ತು ವಿವರವಾದ ವಿವರಣೆಗಳೊಂದಿಗೆ

6ನೇ ತರಗತಿಯಿಂದ 12ನೇ ತರಗತಿಯವರೆಗೆ ಎಲ್ಲಾ ಸಮಾಜ ವಿಜ್ಞಾನ ಪಠ್ಯಪುಸ್ತಕಗಳ ಅಧ್ಯಾಯವಾರು ಬಹು ಆಯ್ಕೆ ಪ್ರಶ್ನೆಗಳು (MCQs) ಹಾಗೂ ವಿವರವಾದ ವಿವರಣೆಗಳನ್ನು ಒಳಗೊಂಡಿದೆ.

✅ ಪ್ರತಿ ಅಧ್ಯಾಯದ PDF ಅನ್ನು ನೀಡಲಾಗುವುದು.

ಪ್ರತಿಯೊಂದು ಅಧ್ಯಾಯದಲ್ಲಿರುವ ಯಾವುದೇ ವಿಷಯವನ್ನು ಬಿಡದೆ, ಸಂಪೂರ್ಣ ಪಠ್ಯವನ್ನು ಒಳಗೊಂಡಂತೆ ಪ್ರಶ್ನೆಗಳನ್ನು ಸಿದ್ಧಪಡಿಸಲಾಗಿದೆ.

Note: ಕರ್ನಾಟಕ ರಾಜ್ಯ ಪಠ್ಯಪುಸ್ತಕದಲ್ಲಿ ಪ್ರತಿಯೊಂದು ಲೈನನ್ನು ಬಿಡದೆ ಅತ್ಯುತ್ತಮ ಗುಣಮಟ್ಟದ ಪ್ರಶ್ನೆಗಳನ್ನು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿದೆ.

ಪ್ರತಿಯೊಂದು ಪ್ರಶ್ನೆಯೂ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ನೀಡಲಾಗಿದ್ದು, ಪ್ರತಿಯೊಂದಕ್ಕೂ ಕನ್ನಡ ಹಾಗೂ ಆಂಗ್ಲ ಭಾಷೆಗಳಲ್ಲಿ ವಿವರವಾದ ವಿವರಣೆಯನ್ನು ಒಳಗೊಂಡಿದೆ.

ಸಮಾಜ ವಿಜ್ಞಾನ ವಿಷಯಗಳಾದ ಇತಿಹಾಸ (History), ಭೂಗೋಳ (Geography) ಮತ್ತು ಸಂವಿಧಾನ(Constitution) ಸಮಗ್ರವಾಗಿ ಒಳಗೊಂಡಿದೆ.

ಈ ಕೋರ್ಸ್‌ನ ಅವಧಿ 3 ತಿಂಗಳು.

💰 ಕೇವಲ ₹29 ಮಾತ್ರ.

  • ಹೆಚ್ಚಿನ ಮಾಹಿತಿಗಾಗಿ ಈ ನಂಬರಿಗೆ ಸಂಪರ್ಕಿಸಿ. (Ph no- 6361220915)

DSERT-Social Science MCQ Series (6th–12th)

$1.26$13.0491% off
Have a coupon?

$1.26