ಭಾರತದ ಸಂವಿಧಾನ

Description

ಈ ಸರಣಿಯ ವಿಶೇಷತೆಗಳು:

📚 ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಮಗ್ರ PYQ Test Series 🌟

✅ ಕೇಂದ್ರ ಸರ್ಕಾರ ಹಾಗೂ ವಿವಿಧ ರಾಜ್ಯಗಳ ಲೋಕಸೇವಾ ಆಯೋಗಗಳು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಗಳನ್ನು ಒಳಗೊಂಡಿದೆ.
ಉದಾಹರಣೆಗೆ: UPSC–IAS, Uttarakhand PSC, UPPSC, Chhattisgarh PSC, Meghalaya PSC, MPPSC, Jharkhand PSC, BPSC, RPSC–RAS ಹಾಗೂ ಇತರೆ ರಾಜ್ಯ PSC ಪರೀಕ್ಷೆಗಳ PYQs.

✅ ಕರ್ನಾಟಕದಲ್ಲಿ KEA, KPSC ಮತ್ತು KSP ನಡೆಸಿದ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿದೆ.

✅ ಪ್ರತಿಯೊಂದು ಪ್ರಶ್ನೆಯ Key Answer ಅನ್ನು ಸಂಪೂರ್ಣವಾಗಿ ಪರಿಶೀಲಿಸಿ, ವಿಶ್ವಾಸಾರ್ಹವಾಗಿ ನೀಡಲಾಗಿದೆ.
(Completely Verified Key Answers)

✅ ಈ ಸರಣಿಯು ಭಾರತದ ಸಂವಿಧಾನ ವಿಷಯವನ್ನು ಸಂಪೂರ್ಣವಾಗಿ ಒಳಗೊಂಡಿದೆ.

✅ ಕರ್ನಾಟಕ ರಾಜ್ಯ ಪಠ್ಯಪುಸ್ತಕದ 6ನೇ ತರಗತಿಯಿಂದ 10ನೇ ತರಗತಿಯವರೆಗೆ ಇರುವ ಸಂಬಂಧಿತ ಅಧ್ಯಾಯಗಳನ್ನು ವಿವರಣೆ ಸಹಿತ ಕನ್ನಡ ಮತ್ತು ಆಂಗ್ಲ ಎರಡೂ ಭಾಷೆಗಳಲ್ಲಿ ನೀಡಲಾಗಿದೆ.

✅ ಎಲ್ಲಾ ಪ್ರಶ್ನೆಗಳನ್ನು ಘಟಕವಾರು ಹಾಗೂ ಕಾಲಾನುಕ್ರಮದಲ್ಲಿ ವ್ಯವಸ್ಥಿತವಾಗಿ ನೀಡಲಾಗಿದೆ.

✅ ಪ್ರತಿಯೊಂದು ಪ್ರಶ್ನೆಯೂ ಕನ್ನಡ ಮತ್ತು ಆಂಗ್ಲ ಎರಡೂ ಭಾಷೆಗಳಲ್ಲಿ ಲಭ್ಯವಿದೆ.

✅ UPSC Standard Books‌ಗಳ ಸಾರಾಂಶ ಆಧಾರಿತ MCQs ಅನ್ನು ವಿವರವಾದ ವಿವರಣೆಗಳೊಂದಿಗೆ ಒಳಗೊಂಡಿದೆ.

📖 10,000+ PYQs

♾️ Unlimited Tests
ಎಷ್ಟು ಬಾರಿ ಬೇಕಾದರೂ Test ತೆಗೆದುಕೊಳ್ಳಬಹುದು.

⏳ ಕೋರ್ಸ್ ಅವಧಿ – 3 ತಿಂಗಳು

💰 ಕೇವಲ ₹29 ಮಾತ್ರ

📲 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
📞 6361220915

ಭಾರತದ ಸಂವಿಧಾನ

$1.26$13.0491% off
Have a coupon?

$1.26