ಭಾರತ ಮತ್ತು ಕರ್ನಾಟಕ ಇತಿಹಾಸ

Description

ಈ ಸರಣಿಯ ವಿಶೇಷತೆಗಳು: 

📚 ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಮಗ್ರ PYQ Test Series 🌟

ಕೇಂದ್ರ ಸರ್ಕಾರ ಹಾಗೂ ವಿವಿಧ ರಾಜ್ಯಗಳ ಲೋಕಸೇವಾ ಆಯೋಗಗಳು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಗಳನ್ನು ಒಳಗೊಂಡಿದೆ.
ಉದಾಹರಣೆಗೆ: UPSC–IAS, Uttarakhand PSC, UPPSC, Chhattisgarh PSC, Meghalaya PSC, MPPSC, Jharkhand PSC, BPSC, RPSC–RAS ಹಾಗೂ ಇತರೆ ರಾಜ್ಯ PSC ಪರೀಕ್ಷೆಗಳ PYQs.

ಕರ್ನಾಟಕದಲ್ಲಿ KEA, KPSC ಮತ್ತು KSP ನಡೆಸಿದ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿದೆ.

ಪ್ರತಿಯೊಂದು ಪ್ರಶ್ನೆಯ Key Answer ಅನ್ನು ಸಂಪೂರ್ಣವಾಗಿ ಪರಿಶೀಲಿಸಿ, ವಿಶ್ವಾಸಾರ್ಹವಾಗಿ ನೀಡಲಾಗಿದೆ.
(Completely Verified Key Answers)

ಈ ಸರಣಿಯು ಭಾರತ ಮತ್ತು ಕರ್ನಾಟಕ ಇತಿಹಾಸ ವಿಷಯವನ್ನು ಸಂಪೂರ್ಣವಾಗಿ ಒಳಗೊಂಡಿದೆ.

ಕರ್ನಾಟಕ ರಾಜ್ಯ ಪಠ್ಯಪುಸ್ತಕದ 6ನೇ ತರಗತಿಯಿಂದ 10ನೇ ತರಗತಿಯವರೆಗೆ ಇರುವ ಸಂಬಂಧಿತ ಅಧ್ಯಾಯಗಳನ್ನು ವಿವರಣೆ ಸಹಿತ ಕನ್ನಡ ಮತ್ತು ಆಂಗ್ಲ ಎರಡೂ ಭಾಷೆಗಳಲ್ಲಿ ನೀಡಲಾಗಿದೆ.

UPSC Standard Books‌ಗಳ ಸಾರಾಂಶ ಆಧಾರಿತ MCQs ಅನ್ನು ವಿವರವಾದ ವಿವರಣೆಗಳೊಂದಿಗೆ ಒಳಗೊಂಡಿದೆ.

ಎಲ್ಲಾ ಪ್ರಶ್ನೆಗಳನ್ನು ಘಟಕವಾರು ಹಾಗೂ ಕಾಲಾನುಕ್ರಮದಲ್ಲಿ ವ್ಯವಸ್ಥಿತವಾಗಿ ನೀಡಲಾಗಿದೆ.

ಪ್ರತಿಯೊಂದು ಪ್ರಶ್ನೆಯೂ ಕನ್ನಡ ಮತ್ತು ಆಂಗ್ಲ ಎರಡೂ ಭಾಷೆಗಳಲ್ಲಿ ಲಭ್ಯವಿದೆ.

📖 10,000+ PYQs

♾️ Unlimited Tests
ಎಷ್ಟು ಬಾರಿ ಬೇಕಾದರೂ Test ತೆಗೆದುಕೊಳ್ಳಬಹುದು.

ಕೋರ್ಸ್ ಅವಧಿ – 3 ತಿಂಗಳು

💰 ಕೇವಲ ₹29 ಮಾತ್ರ

📲 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
📞 6361220915

Namma IDEAS FORUM App

ಹೆಚ್ಚು ಅಭ್ಯಾಸ • ಸರಿಯಾದ ತಯಾರಿ • ಯಶಸ್ಸಿನತ್ತ ಮತ್ತೊಂದು ಹೆಜ್ಜೆ

ಭಾರತ ಮತ್ತು ಕರ್ನಾಟಕ ಇತಿಹಾಸ

$1.26$13.0491% off
Have a coupon?

$1.26