
Description
ಈ MCQ ಸರಣಿಯ ವಿಶೇಷತೆಗಳು:
📚 6ನೇ ತರಗತಿಯಿಂದ 10ನೇ ತರಗತಿಯವರೆಗೆ – ಅಧ್ಯಾಯವಾರು MCQಗಳು ಮತ್ತು ವಿವರವಾದ ವಿವರಣೆಗಳೊಂದಿಗೆ
✅ 6ನೇ ತರಗತಿಯಿಂದ 10ನೇ ತರಗತಿಯವರೆಗಿನ ಎಲ್ಲಾ ವಿಜ್ಞಾನ ಪಠ್ಯಪುಸ್ತಕಗಳ ಅಧ್ಯಾಯವಾರು ಬಹು ಆಯ್ಕೆ ಪ್ರಶ್ನೆಗಳು (MCQs) ಹಾಗೂ ವಿವರವಾದ ವಿವರಣೆಗಳನ್ನು ಒಳಗೊಂಡಿದೆ.
✅ ಪ್ರತಿಯೊಂದು ಅಧ್ಯಾಯದ PDF ನೀಡಲಾಗುವುದು.
✅ ಪ್ರತಿಯೊಂದು ಅಧ್ಯಾಯದಲ್ಲಿರುವ ಯಾವುದೇ ಪ್ರಮುಖ ವಿಷಯವನ್ನು ಬಿಡದೆ, ಸಂಪೂರ್ಣ ಪಠ್ಯವನ್ನು ಒಳಗೊಂಡಂತೆ ಪ್ರಶ್ನೆಗಳನ್ನು ಸಿದ್ಧಪಡಿಸಲಾಗಿದೆ.
Note: ಕರ್ನಾಟಕ ರಾಜ್ಯ ಪಠ್ಯಪುಸ್ತಕದ ಪ್ರತಿಯೊಂದು ಅಂಶವನ್ನು ಒಳಗೊಂಡಂತೆ, ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಅತ್ಯುತ್ತಮ ಗುಣಮಟ್ಟದ ಪ್ರಶ್ನೆಗಳನ್ನು ತಯಾರಿಸಲಾಗಿದೆ.
✅ ಪ್ರತಿಯೊಂದು ಪ್ರಶ್ನೆಯನ್ನು ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ನೀಡಲಾಗಿದ್ದು, ಪ್ರತಿಯೊಂದಕ್ಕೂ ಕನ್ನಡ ಹಾಗೂ ಆಂಗ್ಲ ಭಾಷೆಗಳಲ್ಲಿ ವಿವರವಾದ ವಿವರಣೆ ನೀಡಲಾಗಿದೆ.
✅ ವಿಜ್ಞಾನದ ಪ್ರಮುಖ ವಿಭಾಗಗಳಾದ ಭೌತಶಾಸ್ತ್ರ (Physics), ರಸಾಯನಶಾಸ್ತ್ರ (Chemistry), ಜೀವಶಾಸ್ತ್ರ (Biology) ಮತ್ತು ಪರಿಸರ ವಿಜ್ಞಾನ (Environmental Science) ವಿಷಯಗಳನ್ನು ಸಮಗ್ರವಾಗಿ ಒಳಗೊಂಡಿದೆ.
✅ ಈ ಕೋರ್ಸ್ನ ಅವಧಿ 3 ತಿಂಗಳು.
💰 ಕೇವಲ ₹29 ಮಾತ್ರ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 6361220915
